ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ದಾನವನ್ನು ನೀಡಲು ಬಯಸುವವ
ಉದಾಹರಣೆ : ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
ಸಮಾನಾರ್ಥಕ : ದಾನಿ, ದಾನಿಯಾದ, ದಾನಿಯಾದಂತ
ಇತರ ಭಾಷೆಗಳಿಗೆ ಅನುವಾದ :हिन्दी
दान करने की इच्छा रखने वाला।
ಅರ್ಥ : ಯಾರು ದಾನವನ್ನು ನೀಡುವರೋ
ಉದಾಹರಣೆ : ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ಸಮಾನಾರ್ಥಕ : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿ, ದಾನಿಯಾದ, ದಾನಿಯಾದಂತ
जो दान देता हो।
ಸ್ಥಾಪನೆ