ಅರ್ಥ : ಒಂದು ಮರದ ಹಣ್ಣುನ್ನು ತಿನ್ನಲಾಗುತ್ತದೆ
ಉದಾಹರಣೆ :
ಮಾಲಿಯು ತೋಟದಲ್ಲಿ ದಾಳಿಂಬೆ ಹಣ್ಣಿನ ಗಿಡವನ್ನು ಹಾಕುತ್ತಿದ್ದಾನೆ.
ಸಮಾನಾರ್ಥಕ : ದಾಳಿಂಬೆ ಹಣ್ಣು
ಇತರ ಭಾಷೆಗಳಿಗೆ ಅನುವಾದ :
Shrub or small tree native to southwestern Asia having large red many-seeded fruit.
pomegranate, pomegranate tree, punica granatum