ಅರ್ಥ : ಹ್ರಸ್ವ ಸ್ವರಗಳಿಗೆ ಹೋಲಿಸಿದರೆ ತುಸು ದೀರ್ಘ ಅವಧಿಯಲ್ಲಿ ಉಚ್ಚರಿಸಲ್ಪಡುವ ಸ್ವರಗಳು
ಉದಾಹರಣೆ :
ಕನ್ನಡ ವರ್ಣಮಾಲೆಯಲ್ಲಿ ಆ, ಈ, ಊ, ಏ, ಓ, ಔ ಈ ಆರು ದೀರ್ಘಸ್ವರಗಳು.
ಸಮಾನಾರ್ಥಕ : ದೀರ್ಘ, ದೀರ್ಘ ಸ್ವರ, ದೀರ್ಘ-ಸ್ವರ
ಇತರ ಭಾಷೆಗಳಿಗೆ ಅನುವಾದ :
A letter of the alphabet standing for a spoken vowel.
vowel