ಅರ್ಥ : ಅಹಿತವಾದ ಅಥವಾ ಸಂಕಟಕರವಾದ ಅಥವಾ ಅಪಾಯಕರವಾದ ಸ್ಥಿತಿ
ಉದಾಹರಣೆ :
ನನ್ನ ಗೆಳೆಯ ನನಗೆ ದುಃಸ್ಥಿತಿ ಒದಗಿದಾಗ ಸಹಾಯ ಮಾಡಿದ.
ಇತರ ಭಾಷೆಗಳಿಗೆ ಅನುವಾದ :
A situation from which extrication is difficult especially an unpleasant or trying one.
Finds himself in a most awkward predicament.