ಅರ್ಥ : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
ಉದಾಹರಣೆ :
ಇದು ದುಬಾರಿ ಒಡವೆ.
ಸಮಾನಾರ್ಥಕ : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ
ಇತರ ಭಾಷೆಗಳಿಗೆ ಅನುವಾದ :
Having a high price.
Costly jewelry.ಅರ್ಥ : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ
ಉದಾಹರಣೆ :
ಈ ಭೋಜನಾಲಯ ದುಬಾರಿಯಾದದ್ದು.
ಸಮಾನಾರ್ಥಕ : ತುಟ್ಟಿಯಾದ, ತುಟ್ಟಿಯಾದಂತಹ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದ
ಇತರ ಭಾಷೆಗಳಿಗೆ ಅನುವಾದ :