ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುಮುಕುಕೊಡೆ ಪದದ ಅರ್ಥ ಮತ್ತು ಉದಾಹರಣೆಗಳು.

ದುಮುಕುಕೊಡೆ   ನಾಮಪದ

ಅರ್ಥ : ಸೈನಿಕರು ವಿಮಾನದಿಂದ ತುತರ್ುಪರಿಸ್ಥಿತಿಯಲ್ಲಿ ಕೆಳಗಿಳಿಯುವಾಗ ಬಳಸುವಂತ ಕೃತಕವಾದ ಬಹು ದೊಡ್ದದಾದ ಛತ್ರಿ

ಉದಾಹರಣೆ : ವಿಮಾನಗಳಲ್ಲಿ ತುರ್ತು ಸಮಯದಲ್ಲಿ ಕೆಳಗಿಳಿಯಲು ಪ್ಯಾರಶೂಟ್ನ ವ್ಯವಸ್ಥೆ ಮಾಡಿರುತ್ತಾರೆ.

ಸಮಾನಾರ್ಥಕ : ಅವತರಣ ಛತ್ರಿ, ಇಳಿಕೊಡೆ, ಪ್ಯಾರಶೂಟ್


ಇತರ ಭಾಷೆಗಳಿಗೆ ಅನುವಾದ :

एक प्रकार का बहुत बड़ा छाता,जिसके सहारे सैनिक लोग हवाई जहाजों से ज़मीन पर उतरते हैं।

आपतकालीन समय में नीचे उतरने के लिए हवाई जहाजों में पैराशूटों की व्यवस्था होती है।
छतरी, पैराशूट, हवाई छतरी

Rescue equipment consisting of a device that fills with air and retards your fall.

chute, parachute