ಅರ್ಥ : ಬದುಕಿನಲ್ಲಿ ಕೆಟ್ಟಗುಣಗಳನ್ನು ರೂಢಿಸಿಕೊಂಡವ
ಉದಾಹರಣೆ :
ದುರುಳರ ಸಹವಾಸವನ್ನು ಬಿಡುವುದು ಒಳಿತು.
ಸಮಾನಾರ್ಥಕ : ದುರ್ಜನ, ದುರ್ನಡತೆಯವ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅರ್ಥದ ಬಗ್ಗೆ ಗಮನ ಹರಿಸದೆ ಇರುವುದು ಅಥವಾ ಸಂದರ್ಭವನ್ನು ನೋಡದೆ ತಿರುಗಿ ಹೇಳದ ವ್ಯಕ್ತಿ
ಉದಾಹರಣೆ :
ವೇದ-ಪುರಾಣದಲ್ಲಿ ದುಷ್ಟ ವ್ಯಕ್ತಿ ಸದಾ ಅಂಹಕಾರದಿಂದ ಮೆರೆಯುತ್ತಿದ್ದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೆಟ್ಟ ಅಥವಾ ವಿಪರೀತದ
ಉದಾಹರಣೆ :
ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.
ಸಮಾನಾರ್ಥಕ : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಭ್ರಷ್ಟ, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ
ಇತರ ಭಾಷೆಗಳಿಗೆ ಅನುವಾದ :
अच्छा का उल्टा या विपरीत।
बुरे लोगों की संगति अच्छी नहीं होती।Having undesirable or negative qualities.
A bad report card.