ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂಡು ಪದದ ಅರ್ಥ ಮತ್ತು ಉದಾಹರಣೆಗಳು.

ದೂಡು   ಕ್ರಿಯಾಪದ

ಅರ್ಥ : ಹೊಡೆದು ಅಥವಾ ದಬ್ಬಿ ಮುಂದೆ ಹೋಗುವುದು ಅಥವಾ ಸಾಗುವುದು

ಉದಾಹರಣೆ : ಮಕ್ಕಳು ಆಟವಾಡುತ್ತಿರುವಾಗ ಒಬ್ಬರಿಗೊಬ್ಬರು ತಳ್ಳುತ್ತಾರೆ.

ಸಮಾನಾರ್ಥಕ : ತಳ್ಳು, ನೂಗು


ಇತರ ಭಾಷೆಗಳಿಗೆ ಅನುವಾದ :

धक्के से या ठेलकर आगे गिराना या बढ़ाना।

बच्चे आपस में खेलते-खेलते एक दूसरे को धकेलने लगे।
ठेल देना, ठेलना, ढकेल देना, ढकेलना, धकिया देना, धकियाना, धकेल देना, धकेलना, धक्का देना, पेल देना, पेलना, रेल देना, रेलना

Move with force.

He pushed the table into a corner.
force, push

ಅರ್ಥ : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

ಉದಾಹರಣೆ : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

ಸಮಾನಾರ್ಥಕ : ತಳ್ಳು, ದಬ್ಬು, ನೂಕು


ಇತರ ಭಾಷೆಗಳಿಗೆ ಅನುವಾದ :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel