ಅರ್ಥ : ಬೇರೆಯಾಗು ಅಥವಾ ದೂರವಾಗು
ಉದಾಹರಣೆ :
ಕಾಗೆಯ ಮರಿ ತನಗೆ ರೆಕ್ಕೆ ಬಂದ ನಂತರ ಹಾರಿ ತಾಯಿಯಿಂದ ದೂರವಾಗುತ್ತದೆ.
ಸಮಾನಾರ್ಥಕ : ದೂರ ಸರಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಸಂಬಂಧವನ್ನು ಹೊಂದದೆ ದೂರದಲ್ಲಿರುವಂತಹ ಪ್ರಕ್ರಿಯೆ
ಉದಾಹರಣೆ :
ವಧುವಿನ ಮನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವ ಸೊಸೆಯು ದೂರದಲ್ಲಿ ಕುಳಿತುಕೊಂಡಳು.
ಸಮಾನಾರ್ಥಕ : ದೂರದಲ್ಲಿ ಕುಳಿತುಕೊಳ್ಳು, ದೂರದಲ್ಲಿರು
ಇತರ ಭಾಷೆಗಳಿಗೆ ಅನುವಾದ :
बिना कोई सबंध रखे अलग या दूर रहना।
वधू के घर की ज़िम्मेदारी सँभालते ही सास किनारे बैठ गई।ಅರ್ಥ : ಶರೀರದ ಮೇಲೆ ಧರಿಸಿರುವ ಅಥವಾ ಹಾಕಿಕೊಂಡಿರುವ ವಸ್ತುಗಳನ್ನು ಬಿಚ್ಚಿ ಇಡು ಅಥವಾ ಬೇರೆ ಇಡುವ ಪ್ರಕ್ರಿಯೆ
ಉದಾಹರಣೆ :
ನಿನ್ನಗೆ ಬಟ್ಟೆ, ಬೂಟು ಮತ್ತು ಮೋಜಿನ ಮೇಲಿದ್ದ ಹುಚ್ಚು ಹೊರಟು ಹೋಗಿದೆಯೆ?
ಸಮಾನಾರ್ಥಕ : ಹೊರೆಟು ಹೋಗು
ಇತರ ಭಾಷೆಗಳಿಗೆ ಅನುವಾದ :