ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡದಾಗಿಸು ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡದಾಗಿಸು   ಕ್ರಿಯಾಪದ

ಅರ್ಥ : ದೊಡ್ಡದಾಗಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ರಹೀಮನು ಮನೆಯಲ್ಲಿರುವ ಒಂದು ಕೊಠಡಿಯನ್ನು ದೊಡ್ಡದಾಗಿಸುವಂತೆ ಕಂಟ್ರಾಕ್ಟರ್ ಗೆ ಹೇಳಿದನು.

ಸಮಾನಾರ್ಥಕ : ವಿಸ್ತರಿಸು


ಇತರ ಭಾಷೆಗಳಿಗೆ ಅನುವಾದ :

बढ़ाने का काम दूसरे से कराना।

रहीम ने अपने मकान में ठेकेदार से कहकर एक कमरा बढ़वाया।
बढ़वाना