ಅರ್ಥ : ದೊಡ್ದವರ ಅಥವಾ ಹಿರಿಯರ ಸ್ಥಾನಮಾನದ ಗೌರವವನ್ನು ಸೂಚಿಸುವ ಪದ
ಉದಾಹರಣೆ :
ದೊಡ್ಡವರ ಹಿರಿಮೆಗೆ ಗೌರವ ಸಲ್ಲಿಸಬೇಕು.
ಸಮಾನಾರ್ಥಕ : ಹಿರಿಮೆ
ಇತರ ಭಾಷೆಗಳಿಗೆ ಅನುವಾದ :
The quality of elevation of mind and exaltation of character or ideals or conduct.
grandeur, magnanimousness, nobility, nobleness