ಅರ್ಥ : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
ಉದಾಹರಣೆ :
ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.
ಸಮಾನಾರ್ಥಕ : ತಪ್ಪು, ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ
ಇತರ ಭಾಷೆಗಳಿಗೆ ಅನುವಾದ :
An understanding of something that is not correct.
He wasn't going to admit his mistake.ಅರ್ಥ : ದೋಷ ಮತ್ತು ಕೊರತೆ
ಉದಾಹರಣೆ :
ತಮ್ಮ ಉಪಚಾರದಲ್ಲಿ ಯಾವುದೇ ತರಹದ ಕುಂದು ಕೊರತೆ ಇರಲಿಲ್ಲ.
ಸಮಾನಾರ್ಥಕ : ಕುಂದು-ಕೊರತೆ
ಇತರ ಭಾಷೆಗಳಿಗೆ ಅನುವಾದ :
A failing or deficiency.
That interpretation is an unfortunate defect of our lack of information.ಅರ್ಥ : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
ಉದಾಹರಣೆ :
ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
ಇತರ ಭಾಷೆಗಳಿಗೆ ಅನುವಾದ :
A false accusation of an offense or a malicious misrepresentation of someone's words or actions.
calumniation, calumny, defamation, hatchet job, obloquy, traducementಅರ್ಥ : ಹಾಳಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.
ಇತರ ಭಾಷೆಗಳಿಗೆ ಅನುವಾದ :