ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದ್ರೋಹಿ ಪದದ ಅರ್ಥ ಮತ್ತು ಉದಾಹರಣೆಗಳು.

ದ್ರೋಹಿ   ನಾಮಪದ

ಅರ್ಥ : ದ್ರೋಹವನ್ನು ಮಾಡುವ ಅಥವಾ ಹಾನಿಯನ್ನು ಉಂಟುಮಾಡುವಂತಹ ವ್ಯಕ್ತಿ

ಉದಾಹರಣೆ : ದೇಶ ದ್ರೋಹಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು.


ಇತರ ಭಾಷೆಗಳಿಗೆ ಅನುವಾದ :

द्रोह करने या हानि पहुँचानेवाला व्यक्ति।

देश के द्रोहियों को मौत के घाट उतार देना चाहिए।
द्रोही

ದ್ರೋಹಿ   ಗುಣವಾಚಕ

ಅರ್ಥ : ದ್ರೋಹವನ್ನು ಮಾಡುವವ ಅಥವಾ ಹಾನಿಯನ್ನು ತಂದೊಟ್ಟುವವ

ಉದಾಹರಣೆ : ದ್ರೋಹಿ ವ್ಯಕ್ತಿಗಳೇ ನಮ್ಮ ದೇಶವನ್ನು ಆಪತ್ತಿನ ಸ್ಥಿತಿಗೆ ತಲುಪಿಸುತ್ತಾರೆ.

ಸಮಾನಾರ್ಥಕ : ದ್ರೋಹಿಯಾದ, ದ್ರೋಹಿಯಾದಂತ, ದ್ರೋಹಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

द्रोह करने या हानि पहुँचानेवाला।

द्रोही व्यक्तियों ने ही देश को ख़तेरे में डाला है।
द्रोही