ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸೂರ್ಯನ ಕಿರಣಗಳ ವಿಸ್ತಾರ
ಉದಾಹರಣೆ : ಚಳಿಗಾಲದಲ್ಲಿ ಸೂರ್ಯನ ಎಳೆ ಬಿಸಿಲು ಮುದನೀಡುತ್ತದೆ.
ಸಮಾನಾರ್ಥಕ : ಕಾವು, ಝಳ, ತಾಪ, ಬಿಸಿಲು
ಇತರ ಭಾಷೆಗಳಿಗೆ ಅನುವಾದ :हिन्दी English
सूर्य का प्रकाश जिसमें गरमी या ताप भी होता है।
The rays of the sun.
ಅರ್ಥ : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ
ಉದಾಹರಣೆ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.
ಸಮಾನಾರ್ಥಕ : ಉಷ್ಣ, ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ
उष्ण या गर्म होने की अवस्था या भाव।
The presence of heat.
ಸ್ಥಾಪನೆ