ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧರಿಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಧರಿಸುವುದು   ನಾಮಪದ

ಅರ್ಥ : ಒಡವೆ ಬಟ್ಟೆ ಮುಂತಾದವುಗಳನ್ನು ಹಾಕಿಕೊಳ್ಳುವ ಕ್ರಿಯೆ

ಉದಾಹರಣೆ : ಶೀಲಾ ಹೊಸ ಹೊಸ ಆಭೂಷಣಗಳನ್ನು ಧರಿಸಿಕೊಳ್ಳುತ್ತಿದ್ದಾಳೆ.

ಸಮಾನಾರ್ಥಕ : ಧಾರಣೆ ಮಾಡುವುದು


ಇತರ ಭಾಷೆಗಳಿಗೆ ಅನುವಾದ :

पहनने की क्रिया।

शीला नए-नए आभूषण धारण किए हुए है।
धारण

The act of having on your person as a covering or adornment.

She bought it for everyday wear.
wear, wearing