ಅರ್ಥ : ಅತಿಯಾದ ಧೈರ್ಯವಿರುವ ಗುಣ
ಉದಾಹರಣೆ :
ಮೋಹನನು ತುಂಬಾ ಕಡು ಧೈರ್ಯದ ವ್ಯಕ್ತಿ.
ಸಮಾನಾರ್ಥಕ : ಎಂಟೆದೆಯ, ಕಡು ಧೈರ್ಯದ, ನಿರ್ಭಯದ
ಇತರ ಭಾಷೆಗಳಿಗೆ ಅನುವಾದ :
Tenaciously unwilling or marked by tenacious unwillingness to yield.
obstinate, stubborn, unregenerate