ಅರ್ಥ : ಕಣ್ಣಿನ ದೃಷ್ಟಿ-ಕ್ಷೇತ್ರ ಅಥವಾ ದೃಷ್ಟಿಯ-ಸೀಮೆ ಅಥವಾ ಎಲ್ಲಿಯವರೆಗೆ ಕಣ್ಣು ನೋಡಲ್ಪಡುತ್ತದೆಯೋ ಅಲ್ಲಿಯವೆರೆಗೆ
ಉದಾಹರಣೆ :
ನಾನು ಅವನನ್ನು ನೋಡುತ್ತಿದ್ದಷ್ಟು ಕಾಲ ಅವನು ನನ್ನ ದೃಷ್ಟಿಯಿಂದ ಹೋರ ಹೋಗಲಿಲ್ಲ.
ಸಮಾನಾರ್ಥಕ : ಕಣ್ಣು, ಕಣ್ಣು-ದೃಷ್ಟಿ, ಗಮನ, ದೃಷ್ಟಿ, ನೋಟ
ಇತರ ಭಾಷೆಗಳಿಗೆ ಅನುವಾದ :
* आँख का दृष्टि-क्षेत्र या दृष्टि-सीमा या जहाँ तक आँख से देखा जा सकता हो।
मैं उन्हें तब तक देखता रहा जब तक वे मेरी दृष्टि से बाहर नहीं हो गए।ಅರ್ಥ : ಯಾವುದಾದರು ವಿಷಯ, ವಿಶೇಷತೆ, ಧಾರ್ಮಿಕ ವಿಷಯ ಅಥವಾ ಅಲೌಕಿಕವಾಗಿ ಸತತವಾಗಿ ಎಡೆಬಿಡದೆ ಕೆಲವು ಸಮಯದವರೆಗೆ ಆಗುವಂತಹ ಗಂಭೀರವಾದ ಮನನ ಅಥವಾ ಆಲೋಚನೆ, ಚಿಂತನೆ ಯೋಗದ ಸಾತ್ವಿಕ ಹಾಗೂ ಸಮಾಧಿಯ ಪೂರ್ವದ ಭಾಗ ಎಂದು ನಂಬಲಾಗುತ್ತದೆ
ಉದಾಹರಣೆ :
ಸಂತರು ಧ್ಯಾನ ಯೋಗದಲ್ಲಿ ತಲ್ಲಿನರಾಗಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
Continuous and profound contemplation or musing on a subject or series of subjects of a deep or abstruse nature.
The habit of meditation is the basis for all real knowledge.