ಅರ್ಥ : ಗಾಯಗಳಿಗೆ ಬ್ಯಾಕ್ಟೀರಿಯಗಳ ಸೋಂಕು ತಗುಲಿದಾಗ ಹಳದಿ ಮಿಶ್ರಿತ ಹಸಿರು ಬಣ್ಣದ ದ್ರವ ಗಾಯಗಳಲ್ಲಿ ಉಂಟಾಗುವ ಪ್ರಕ್ರಿಯೆ
ಉದಾಹರಣೆ :
ನನ್ನ ತಮ್ಮ ಬಿದ್ದು ಗಾಯವಾಗಿ ಅದು ಕೀವುಗಟ್ಟಿದೆ.
ಇತರ ಭಾಷೆಗಳಿಗೆ ಅನುವಾದ :
पीब या मवाद आदि से भरना या पीब होना।
कई दिनों से मरहम-पट्टी न होने के कारण यह फोड़ा पिबिया गया है।