ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದಾದ ನಂತರ ಮತ್ತೊಂದು
ಉದಾಹರಣೆ : ಅನಂತರ ನಿಂತ ಮಕ್ಕಳ ಸಾಲಿನ ಉಡುಪುಗಳು ಹಳದಿ ಬಣ್ಣದಾಗಿತ್ತು.
ಸಮಾನಾರ್ಥಕ : ಅನಂತರ, ಅನಂತರದ, ನಂತರ, ಮುಂದಿನ
ಇತರ ಭಾಷೆಗಳಿಗೆ ಅನುವಾದ :हिन्दी English
एक के बाद का।
Every second one of a series.
ಅರ್ಥ : ಕಾಲದ ಕ್ರಮಾನುಕ್ರಮಣಿಕೆಯಲ್ಲಿ ಮುಂದಿನ ಕಾಲದಲ್ಲಿ ಬರುವಂತಹ
ಉದಾಹರಣೆ : ಹಿಂದೀ ಸಂಸ್ಕೃತ ಮತ್ತು ಪ್ರಾಕೃತಗಳ ನಂತರ ಬಂದಿರುವ ಭಾಷೆ.
ಸಮಾನಾರ್ಥಕ : ಆಮೇಲಿನ
बादवाला या बाद का।
Referring to the second of two things or persons mentioned (or the last one or ones of several).
ಅರ್ಥ : ಒಂದರ ನಂತರದ
ಉದಾಹರಣೆ : ಮುಂದಿನ ವ್ಯಕ್ತಿಯಾರು.
ಸಮಾನಾರ್ಥಕ : ಆಮೇಲಿನ, ಮುಂದಿನ
किसी के बाद का।
Immediately following in time or order.
ಸ್ಥಾಪನೆ