ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಂಬಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ನಂಬಿಕೆ   ನಾಮಪದ

ಅರ್ಥ : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು

ಉದಾಹರಣೆ : ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

ಸಮಾನಾರ್ಥಕ : ಭರವಸೆ, ವಿಶ್ವಾಸ


ಇತರ ಭಾಷೆಗಳಿಗೆ ಅನುವಾದ :

यह निश्चय कि ऐसा ही होगा या है अथवा अमुक व्यक्ति ऐसा ही करता है या करेगा।

विश्वास पर दुनिया टिकी हुई है।
भगवान पर विश्वास रखिए,आपका खोया लड़का मिल जायेगा।
अविशंका, अविशङ्का, इतबार, इतमीनान, इतिबार, इत्मीनान, एतबार, ऐतबार, पत, प्रतीति, भरोसा, यक़ीन, यकीं, यकीन, रसूख, रसूख़, रुसूख, रुसूख़, विश्वास

Complete confidence in a person or plan etc.

He cherished the faith of a good woman.
The doctor-patient relationship is based on trust.
faith, trust

ಅರ್ಥ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ

ಉದಾಹರಣೆ : ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.

ಸಮಾನಾರ್ಥಕ : ದೃಢನಂಬಿಕೆ, ನೆಚ್ಚಿಕೆ, ಭರವಸೆ, ವಿಶ್ವಾಸ


ಇತರ ಭಾಷೆಗಳಿಗೆ ಅನುವಾದ :

विश्वस्त होने की अवस्था।

हमें अपनी विश्वसनीयता हर हलात में बनाए रखनी होगी।
विश्वसनीयता

The quality of being dependable or reliable.

dependability, dependableness, reliability, reliableness