ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬ ವ್ಯಕ್ತಿಯಲ್ಲಿ ಪುರುಷ ಅಥವಾ ಸ್ತ್ರೀ ಎರಡೂ ಲಿಂಗಗಳ ಯಾವುದೇ ಚಿಹ್ನೆ ಇಲ್ಲದಿರುವುದು
ಉದಾಹರಣೆ : ಇಂದು ನಪುಂಸಕರು ಸಹಾ ರಾಜನೀತಿಯೊಳಗೆ ಬರುತ್ತಾರೆ.
ಸಮಾನಾರ್ಥಕ : ಗಂಡಸುತನವಿಲ್ಲದವನು, ನಾರ್ಮದ್ಧ, ಷಂಡ, ಹಿಜಡಾ, ಹಿಜರಾ
ಇತರ ಭಾಷೆಗಳಿಗೆ ಅನುವಾದ :हिन्दी English
वह व्यक्ति जिसमें पुरुष या स्त्री दोनों में से किसी के भी चिन्ह न हों।
A man who has been castrated and is incapable of reproduction.
ಅರ್ಥ : ಯಾರಲ್ಲಿ ಹೆಂಗಸರ ಜತೆ ಸಂಭೋಗ ಮಾಡುವ ಶಕ್ತಿ ಇರುವುದಿಲ್ಲವೋ ಅಥವಾ ತುಂಬಾ ಕಮ್ಮಿ ಇರುವುದು
ಉದಾಹರಣೆ : ಅವಳ ಮದುವೆಯನ್ನು ಒಬ್ಬ ನಾಮರ್ದನ ಜತೆ ಮಾಡಿಬಿಟ್ಟರು.
ಸಮಾನಾರ್ಥಕ : ಕೊಜ್ಜೆ, ಖೋಜ, ನಾಮರ್ದ, ಮಹಲ್ಲ, ಷಂಡ, ಹಿಜಡ
वह जिसमें स्त्री संभोग की शक्ति न हो या बहुत कम हो।
ಅರ್ಥ : ನಪುಂಸಕನಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ : ಶಿಖಂಡಿಯಲ್ಲಿ ನಪುಂಸಕತೆಯ ಗುಣಗಳಿದ್ದವು.
ಸಮಾನಾರ್ಥಕ : ಅಶಕ್ತ, ಅಸಮರ್ಥ, ಗಂಡಸುತನವಿಲ್ಲದವ, ಚಕ್ಕ, ನಪುಂಸಕತೆ, ನಿಸ್ಸಂತಾನಿ, ಪುಕ್ಕ, ಪೌರುಷವಿಲ್ಲದ, ಪೌರುಷಹೀನ, ಶಂಡ, ಶಿಖಂಡಿ, ಷಂಡ, ಷಂಡಕ, ಹೆಣ್ಣಿಗ, ಹೇಡಿತನ, ಹ್ಯಾಪ
नपुंसक होने की अवस्था या भाव।
An inability (usually of the male animal) to copulate.
ಸ್ಥಾಪನೆ