ಅರ್ಥ : ಗಣನೆಯಲ್ಲಿ ನಲವತ್ತೆಂಟನೆ ಸ್ಥಾನದಲ್ಲಿ ಬರುವಂತಹದ್ದು
ಉದಾಹರಣೆ :
ಈ ಸಾಲಿನ ನಲವತ್ತೆಂಟನೆ ಪುಸ್ತಕ ನನಗೆ ಬೇಕು.
ಸಮಾನಾರ್ಥಕ : 48ನೇ, ನಲವತ್ತೆಂಟನೆ, ನಲವತ್ತೆಂಟನೇ, ನಲವತ್ತೆಂಟನೇಯ
ಇತರ ಭಾಷೆಗಳಿಗೆ ಅನುವಾದ :
गणना में अड़तालिस के स्थान पर आनेवाला।
इस कतार की अड़तालिसवीं किताब मुझे चाहिए।