ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚುಚ್ಚುವ ಕ್ರಿಯೆ ಅಥವಾ ಭಾವನೆ
ಉದಾಹರಣೆ : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
ಸಮಾನಾರ್ಥಕ : ಇರಿ, ಎಟ್ಟು, ಚುಚ್ಚು, ತಿವಿ
ಇತರ ಭಾಷೆಗಳಿಗೆ ಅನುವಾದ :हिन्दी English
चुभने की क्रिया या भाव।
The act of puncturing with a small point.
ಅರ್ಥ : ಮನಸ್ಸನ್ನು ಗಟ್ಟಿಯಾಗಿ ಇರಿಸುವುದರಿಂದ ಸಹಜವಾದ ಸ್ಥಿತಿಯಿಂದ ಹೊರಬಾರದಂತೆ ನೋಡಿಕೊಳ್ಳುವ ಪ್ರಕ್ರಿಯೆ
ಉದಾಹರಣೆ : ನಿಮ್ಮ ಮಾತು ಅವನ ಮನಸ್ಸಿನಲ್ಲಿಯೇ ನಾಟಿ ಬಿಟ್ಟಿದೆ.
ಇತರ ಭಾಷೆಗಳಿಗೆ ಅನುವಾದ :हिन्दी
मन आदि में अच्छी तरह से स्थिर होना ताकि सहजता से न निकल सके।
ಸ್ಥಾಪನೆ