ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಶಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ನಾಶಮಾಡು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿನ ಒಂದು ಅಂಗವನ್ನು ಮುರಿದು, ಭಗ್ನಮಾಡಿ ನಿರ್ತಥಕವನ್ನಾಗಿ ಮಾಡುವುದು

ಉದಾಹರಣೆ : ಜಾಸ್ತಿ ಮಾತಾಡಿದರೆ ನಾನು ನಿನ್ನ ತಲೆಯನ್ನು ತುಂಡರಿಸುತ್ತೀನಿ.

ಸಮಾನಾರ್ಥಕ : ಒಡಿ, ತುಂಡರಿಸು, ಮುರಿ, ಹರಿ


ಇತರ ಭಾಷೆಗಳಿಗೆ ಅನುವಾದ :

किसी वस्तु का कोई अंग खंडित, भग्न या बेकाम करना।

लाठी से मार-मारकर ग्वाले ने गाय की टाँग तोड़ दी।
ज्यादा इधर-उधर करोगे तो हम तुम्हारा सर फोड़ देंगे।
टोरना, तोड़ देना, तोड़ना, तोरना, फोड़ देना, फोड़ना, भंग करना, भंजित करना, भग्न करना

ಅರ್ಥ : ನಷ್ಟ ಅಥವಾ ಹಾಳುಮಾಡುವ ಪ್ರಕ್ರಿಯೆ

ಉದಾಹರಣೆ : ಠಾಕೂರನ ಮಗ ಜೂಜಿನಲ್ಲಿ ಎಲ್ಲಾ ಹಣವನ್ನು ಹಾಳುಮಾಡಿದನು.

ಸಮಾನಾರ್ಥಕ : ಪೋಲು ಮಾಡು, ಮುಣ್ಣುಪಾಲುಮಾಡು, ಹಾಳುಮಾಡು


ಇತರ ಭಾಷೆಗಳಿಗೆ ಅನುವಾದ :

नष्ट या बरबाद करना।

ठाकुर के बेटे ने जुए में खूब पैसा फूँका।
बेटे ने लापरवाही से पिता का जमा-जमाया व्यापार बैठा दिया।
गँवाना, ठिकाने लगाना, डुबाना, डुबोना, तबाह करना, तहस-नहस करना, नष्ट करना, फूँकना, फेंकना, बरबाद करना, बहाना, बिठाना, बिलवाना, बैठाना, लुटाना, लुटिया डुबाना, लुटिया डुबोना

Ruin utterly.

You have shipwrecked my career.
shipwreck

ಅರ್ಥ : ವಸ್ತು, ಸಮಯ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ ಇರುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನ ಗಡಿಯಾರವನ್ನು ಹಾಳು ಮಾಡಿದನು.

ಸಮಾನಾರ್ಥಕ : ಕೆಡಿಸು, ಹಾಳು ಮಾಡು


ಇತರ ಭಾಷೆಗಳಿಗೆ ಅನುವಾದ :

वस्तु, समय आदि का सही उपयोग न करना।

वह मेरे दो घंटे खा गया।
खराब करना, ख़राब करना, खाना, बरबाद करना, बर्बाद करना

Use inefficiently or inappropriately.

Waste heat.
Waste a joke on an unappreciative audience.
waste