ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂದಕ ಪದದ ಅರ್ಥ ಮತ್ತು ಉದಾಹರಣೆಗಳು.

ನಿಂದಕ   ನಾಮಪದ

ಅರ್ಥ : ನಿಂದನೆಯನ್ನು ಮಾಡುವವ ಅಥವಾ ಬೇರೆಯವರ ಕೆಟ್ಟವಿಷಯಗಳನ್ನು ಹೇಳುವಂತಹ ವ್ಯಕ್ತಿ

ಉದಾಹರಣೆ : ಕಬೀರರು ನಿಂದನೆ ಮಾಡುವವನ್ನು ಹತ್ತಿರದಲ್ಲಿಯೇ ಇಟ್ಟುಕೊಳ್ಳುವ ಸಲಹೆಯನ್ನು ನೀಡುತ್ತಾರೆ.

ಸಮಾನಾರ್ಥಕ : ಅಪಾದಕ, ಅಪಾದನೆ ಮಾಡುವವ, ಟಿಕ್ಕಿಸುವವ, ಟೀಕೆ ಮಾಡುವವ, ದೂಷಣೆ ಮಾಡುವವ, ದೂಷಿಸುವವ, ನಿಂದನೆ ಮಾಡುವವ, ನಿಂದಿಸುವವ, ಹಿಯಾಳಿಸುವವ


ಇತರ ಭಾಷೆಗಳಿಗೆ ಅನುವಾದ :

निंदा करने वाला या दूसरों की बुराई बताने वाला व्यक्ति।

कबीर निंदकों को समीप रखने की सलाह देते हैं।
अपवादी, निंदक, निन्दक

One who attacks the reputation of another by slander or libel.

backbiter, defamer, libeler, maligner, slanderer, traducer, vilifier

ನಿಂದಕ   ಗುಣವಾಚಕ

ಅರ್ಥ : ಇನ್ನೊಬ್ಬರನ್ನು ತೆಗಳುವ ಅಥವಾ ಬೈಯುವ ಕೆಲಸ ಮಾಡುವವ

ಉದಾಹರಣೆ : ರಮೇಶನು ಸದಾ ನಿಂದಕ ಸ್ವಭಾವದ.

ಸಮಾನಾರ್ಥಕ : ದೂಷಕ, ದೂಷಕವಾದ, ದೂಷಕವಾದಂತ, ದೂಷಕವಾದಂತಹ, ನಿಂದಕವಾದ, ನಿಂದಕವಾದಂತ, ನಿಂದಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जो दूसरों की निंदा करता रहता हो।

निंदक व्यक्ति जबतक दूसरों की निन्दा नहीं कर लेता तबतक उसे चैन नहीं मिलता।
अपवादक, अपवादिक, अपवादी, अभिसंधक, अभिसन्धक, आक्षेपक, आक्षेपी, निंदक, निन्दक, बदगो