ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಂದೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿಂದೆ   ನಾಮಪದ

ಅರ್ಥ : ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ

ಉದಾಹರಣೆ : ನನ್ನ ಮರೆಗುಳಿಯ ಕಾರಣ ಕೆಲವೊಮ್ಮೆ ನನ್ನ ಸಹದ್ಯೋಗಿಗಳು ಪರಿಹಾಸ ಮಾಡುತ್ತಾರೆ.

ಸಮಾನಾರ್ಥಕ : ಚೇಷ್ಟೆ, ಪರಿಹಾಸ, ವಿನೋದ, ಹಣಕ


ಇತರ ಭಾಷೆಗಳಿಗೆ ಅನುವಾದ :

हँसते हुए किसी को निंदित ठहराने या उसकी बुराई करने की क्रिया।

अपनी ओछी हरकतों के कारण वह हर जगह सबके उपहास का पात्र बन जाता है।
अपहास, अवहास, उपहास, खिल्ली, तंज़, परिहास, मखौल, मज़ाक़, मजाक, हँसी

The act of deriding or treating with contempt.

derision, ridicule

ಅರ್ಥ : ತಿರಸ್ಕಾರದ ಕ್ರಿಯೆ ಅಥವಾ ಭಾವ

ಉದಾಹರಣೆ : ಇಂದು ಅವರಿಗೆ ತುಂಬಾ ಅಪಮಾನವಾಯಿತು.

ಸಮಾನಾರ್ಥಕ : ಅಪಮಾನ, ತಿರಸ್ಕಾರ, ಬೆದರಿಕೆ


ಇತರ ಭಾಷೆಗಳಿಗೆ ಅನುವಾದ :

लताड़ने या लात से मारने की क्रिया या भाव।

आज उसे बहुत लताड़ पड़ी।
लताड़

Rebuking a person harshly.

chiding, objurgation, scolding, tongue-lashing

ಅರ್ಥ : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

ಉದಾಹರಣೆ : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

ಸಮಾನಾರ್ಥಕ : ಗದರಿಕೆ, ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ಬೈಗಳು, ಬೈಗುಳ


ಇತರ ಭಾಷೆಗಳಿಗೆ ಅನುವಾದ :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

ಅರ್ಥ : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು

ಉದಾಹರಣೆ : ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.

ಸಮಾನಾರ್ಥಕ : ಅಪದ್ದ, ಬೈಗಳು, ಶಾಪ


ಇತರ ಭಾಷೆಗಳಿಗೆ ಅನುವಾದ :

निंदा या कलंक की बात।

वह अपनों को ही गाली दे रहा है।
गाली गिरी हुई मानसिकता का प्रतीक है।
अंड-बंड, अंडबंड, अण्ड-बण्ड, अण्डबण्ड, अपवचन, अपशब्द, अवक्रोश, अवाच्य, उपक्रोश, गाली

A defamatory or abusive word or phrase.

epithet, name

ಅರ್ಥ : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು

ಉದಾಹರಣೆ : ನನ್ನ ಮೇಲೆ ದೂರು ನೀಡಲಾಗಿದೆ.

ಸಮಾನಾರ್ಥಕ : ದೂರು


ಇತರ ಭಾಷೆಗಳಿಗೆ ಅನುವಾದ :

किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।

उसकी झूठी शिकायत से मुझे डाँट खानी पड़ी।
उपालंभ, उपालम्भ, उलाहना, कंप्लेंट, कंप्लैंट, कम्प्लेन्ट, कम्प्लैन्ट, गिला, शिकवा, शिकायत

An expression of grievance or resentment.

complaint

ಅರ್ಥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

ಸಮಾನಾರ್ಥಕ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ


ಇತರ ಭಾಷೆಗಳಿಗೆ ಅನುವಾದ :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

ಅರ್ಥ : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ

ಉದಾಹರಣೆ : ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.

ಸಮಾನಾರ್ಥಕ : ಕೆಡುಕಾಗಲೆಂದು ಬಯಸಿ ಆಡುವ ಮಾತು, ಬಯ್ಗುಳು, ಶಾಪ


ಇತರ ಭಾಷೆಗಳಿಗೆ ಅನುವಾದ :

किसी के अनिष्ट की कामना से कहा हुआ शब्द या वाक्य।

गौतम ऋषि के शाप से अहिल्या पत्थर हो गयी।
अभिशस्ति, अभिशाप, अवक्रोश, अवग्रह, बददुआ, शराप, शाप, श्राप

An evil spell.

A witch put a curse on his whole family.
He put the whammy on me.
curse, hex, jinx, whammy

ಅರ್ಥ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು

ಉದಾಹರಣೆ : ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು

ಸಮಾನಾರ್ಥಕ : ಅಪವಾದ, ದೋಷಾರೋಪಣೆ, ಮಾನಹಾನಿ


ಇತರ ಭಾಷೆಗಳಿಗೆ ಅನುವಾದ :

कोई ऐसा काम या बात करने की क्रिया जिससे किसी का मान या प्रतिष्ठा घटे।

राम ने श्याम के विरुद्ध मानहानि का मुकदमा चलाया।
अवमानन, अवमानना, आबरूरेज़ी, आबरूरेजी, मानहानि

An abusive attack on a person's character or good name.

aspersion, calumny, defamation, denigration, slander

ನಿಂದೆ   ಗುಣವಾಚಕ

ಅರ್ಥ : ದೂರಿನಿಂದ ಕೂಡಿದಂತಹ ಅಥವಾ ನಿಂದನೆಯಿಂದ ಕೂಡಿದಂತಹ

ಉದಾಹರಣೆ : ಅವನು ರಾಷ್ಟ್ರಪತಿಗೆ ಒಂದು ದೂರಿನ ಪತ್ರವನ್ನು ಬರೆದನು.

ಸಮಾನಾರ್ಥಕ : ಚಾಡಿ, ಚಾಡಿಯ, ದೂರಿನ, ದೂರು, ನಿಂದನೆಯ


ಇತರ ಭಾಷೆಗಳಿಗೆ ಅನುವಾದ :

शिकायत भरा या शिकायत से युक्त।

उसने राष्ट्रपति को एक शिकायती पत्र लिखा।
अपवादक, अपवादिक, अपवादी, शिकायती

Expressing pain or dissatisfaction of resentment.

A complaining boss.
complaining, complaintive