ಅರ್ಥ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
ಉದಾಹರಣೆ :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಸಮಾನಾರ್ಥಕ : ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
ಇತರ ಭಾಷೆಗಳಿಗೆ ಅನುವಾದ :
A fact that has been verified.
At last he knew the truth.ಅರ್ಥ : ಸತ್ಯ ಇರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಈ ಮಾತಿನಲ್ಲಿ ಸತ್ಯವಿದೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
ಉದಾಹರಣೆ :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
ಸಮಾನಾರ್ಥಕ : ಸತ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸತ್ಯದೊಂದಿಗೆ
ಉದಾಹರಣೆ :
ನಿಜ ಹೇಳು ನೆನ್ನೆ ಏನಾಯಿತು?
ಸಮಾನಾರ್ಥಕ : ನಿಜವಾಗಿ, ಸತ್ಯ, ಸತ್ಯದೊಂದಿಗೆ, ಸತ್ಯವಾಗಿ
ಇತರ ಭಾಷೆಗಳಿಗೆ ಅನುವಾದ :
With truth.
I told him truthfully that I had just returned from my vacation.