ಅರ್ಥ : ಯಾವುದೇ ಸಂಗತಿಯು ವಾಸ್ತವ ಜಗತ್ತಿನಲ್ಲಿ ನಡೆಯುವಂತಹದ್ದು
ಉದಾಹರಣೆ :
ಬ್ರಷ್ಟಾಚಾರ ಇಂದು ದಿನೇ ದಿನೇ ಹೆಚ್ಚುತ್ತಿರುವುದು ವಾಸ್ತವಿಕವಾದ ಸಂಗತಿಯಾಗಿದೆ.
ಸಮಾನಾರ್ಥಕ : ದಿಟವಾದ, ದಿಟವಾದಂತ, ದಿಟವಾದಂತಹ, ನಿಜವಾದಂತ, ನಿಜವಾದಂತಹ, ಯಥಾರ್ಥದ, ಯಥಾರ್ಥದಂತ, ಯಥಾರ್ಥದಂತಹ, ವಾಸ್ತವಿಕವಾದ, ವಾಸ್ತವಿಕವಾದಂತ, ವಾಸ್ತವಿಕವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು
ಉದಾಹರಣೆ :
ಅವನಲ್ಲಿ ನಿಜವಾದ ಪ್ರತಿಭೆ ಇದೆ.
ಸಮಾನಾರ್ಥಕ : ನಿಜವಾದಂತ, ನಿಜವಾದಂತಹ, ಪ್ರಾಮಾಣಿಕ, ಪ್ರಾಮಾಣಿಕವಾದ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ರೀತಿಯ ನೆಪ ಮತ್ತು ಕಾರಣ ನೀಡದೆ ನೇರವಾದ ಇರುವ
ಉದಾಹರಣೆ :
ಅವನು ನೋಡುವಷ್ಟು ಪ್ರಾಮಾಣಿಕವಾಗಿ ಇಲ್ಲ
ಸಮಾನಾರ್ಥಕ : ನಿಜ ಹೇಳುವ, ಪ್ರಾಮಾಣಿಕ, ಯಥಾರ್ಥವಾದ, ಶುದ್ಧ ನೇರವಾದ, ಸತ್ಯ ಮಾತಾಡುವ, ಸರಿಯಾದ
ಇತರ ಭಾಷೆಗಳಿಗೆ ಅನುವಾದ :
Without evasion or compromise.
A square contradiction.