ಅರ್ಥ : (ಸಸ್ಯದ ವಿಷಯದಲ್ಲಿ) ಯಾವಾಗಲೂ ಹಸುರಾಗಿರುವ
ಉದಾಹರಣೆ :
ಹೆಚ್ಚಾಗಿ ಮಳೆ ಬರುತ್ತಿದ್ದರೆ ಕಾಡುಗಳು ನಿತ್ಯ ಹರಿದ್ವರ್ಣದ ಕಾಡುಗಳಾಗಿರುತ್ತವೆ.
ಸಮಾನಾರ್ಥಕ : ನಿತ್ಯಹಸುರಿನ, ನಿತ್ಯಹಸುರೆಲೆಯ
ಇತರ ಭಾಷೆಗಳಿಗೆ ಅನುವಾದ :
(of plants and shrubs) bearing foliage throughout the year.
evergreen