ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಭಾಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನಿಭಾಯಿಸು   ನಾಮಪದ

ಅರ್ಥ : ಕರ್ಥವ್ಯ ಮುಂತಾದವುಗಳ ರೂಪದಲ್ಲಿ ಜವಾಬ್ದಾರಿಯನ್ನು ನಿರ್ವಹಿಸುವ ಕ್ರಿಯೆ

ಉದಾಹರಣೆ : ನನ್ನ ಪರಿವಾರದ ಜವಬ್ದಾರಿಗಳನ್ನು ನಾನೆ ಹೊರುತ್ತೇನೆ.

ಸಮಾನಾರ್ಥಕ : ಹೊರುವುದು


ಇತರ ಭಾಷೆಗಳಿಗೆ ಅನುವಾದ :

कर्त्तव्य आदि के रूप में लिए हुए भार का निर्वाह करने की क्रिया।

मेरे परिवार की जिम्मेदारियों का वहन मैं ही करता हूँ।
वहन

ನಿಭಾಯಿಸು   ಕ್ರಿಯಾಪದ

ಅರ್ಥ : ಸಂಬಂಧ, ವ್ಯವಹಾರ ಮೊದಲಾದವುಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವ ಪ್ರಕ್ರಿಯೆ

ಉದಾಹರಣೆ : ಅಮ್ಮನು ಮಗಳಿಗೆ ತಿಳಿಹೇಳುತ್ತಾ ನೀನು ಈ ಮನೆಯ ಸೋಸೆಯಾಗಿ ಜವಾಬ್ದಾರಿಗಳನ್ನೆಲ್ಲಾ ಸರಿಯಾಗಿ ನಿರ್ವಹಿಸಿ ಕೊಂಡು ಹೋಗಬೇಕು ಎಂದು ಹೇಳಿದರು.

ಸಮಾನಾರ್ಥಕ : ನಿರ್ವಹಿಸು


ಇತರ ಭಾಷೆಗಳಿಗೆ ಅನುವಾದ :

संबंध, व्यवहार आदि ठीक तरह से चलाए चलना।

माँ ने बेटी को समझाते हुए कहा कि तुम किसी तरह ससुराल में निभा लेना।
निबहना, निबाह करना, निबाहना, निभाना, निर्वहना, निर्वाह करना

ಅರ್ಥ : ನಿರ್ವಹಿಸು ಅಥವಾ ನಿಭಾಯಿಸು

ಉದಾಹರಣೆ : ಇಷ್ಟೇ ಸಂಬಳದಲ್ಲಿ ಅವರು ಜೀವನ ನಿರ್ವಣೆ ಮಾಡಬೇಕು.

ಸಮಾನಾರ್ಥಕ : ಜೀವನ ನಿರ್ವಹಣೆ, ಜೀವನ-ನಿರ್ವಹಣೆ, ನಿರ್ವಹಣೆ ಮಾಡು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಯಾವುದಾದರು ಕೆಲಸದ ಜವಾಬ್ದಾರಿಯನ್ನು ತಮ್ಮ ಜವಾಬ್ದಾರಿಗೆ ತಂದು ಕೊಳ್ಳುವುದು

ಉದಾಹರಣೆ : ಅವನು ತನ್ನ ತಂದೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಸಂಭಾಳಿಸುತ್ತಿದ್ದಾನೆ.

ಸಮಾನಾರ್ಥಕ : ನಿರ್ವಹಿಸು, ಸಂಭಾಳಿಸು


ಇತರ ಭಾಷೆಗಳಿಗೆ ಅನುವಾದ :

किसी काम का भार अपने ऊपर लेना।

उसने अपने पिता का कारोबार अच्छी तरह सँभाला है।
थामना, सँभालना, संभालना, सम्भालना, सम्हालना

Supply with necessities and support.

She alone sustained her family.
The money will sustain our good cause.
There's little to earn and many to keep.
keep, maintain, sustain

ಅರ್ಥ : ತಮಗಿರುವ ಜವಬ್ದಾರಿ ಮತ್ತು ಇತರ ಕೆಲಸಗಳನ್ನು ಯಶಸ್ವಿಯಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ತನ್ನ ಜವಬ್ದಾರಿಯನ್ನು ತುಂಬಾ ಚನ್ನಾಗಿ ನಿಭಾಯಿಸಿದ.


ಇತರ ಭಾಷೆಗಳಿಗೆ ಅನುವಾದ :

उत्तरदायित्व, कार्य आदि का निर्वाह करना।

उसने अपनी जिम्मेदारी बख़ूबी निभाई।
निबाहना, निभाना

ಅರ್ಥ : ಸಂಬಂಧ, ವ್ಯವಹಾರ ಮುಂತಾದವುಗಳನ್ನು ಸರಿಯಾಗಿ ನಡೆಸುವ ಪ್ರಕ್ರಿಯೆ

ಉದಾಹರಣೆ : ಸುಳ್ಳಿನ ಮೇಲೆ ನಿಂತಿರುವ ಸಂಬಂಧ ಎಷ್ಟು ದಿನ ನಡೆಯುತ್ತದೆ.

ಸಮಾನಾರ್ಥಕ : ನಡೆ


ಇತರ ಭಾಷೆಗಳಿಗೆ ಅನುವಾದ :

संबंध, व्यवहार आदि का ठीक तरह से चलते रहना।

देखूँ, झूठ के आधार पर बना यह संबंध कितने दिन निभता है।
खपना, चलना, निभना, सपरना