ಅರ್ಥ : ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಧಿಕಾರ ಅಥವಾ ಪ್ರಭಾವ ಕೆಲಸಕ್ಕೆ ಬಾರದು
ಉದಾಹರಣೆ :
ರಾಜ್ಯದಲ್ಲಿ ಉಗ್ರವಾದಿಗಳ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಿಲಾಗಿದೆ.
ಸಮಾನಾರ್ಥಕ : ನಿಯಂತ್ರಣದಲ್ಲಿ ಇಡು
ಇತರ ಭಾಷೆಗಳಿಗೆ ಅನುವಾದ :
ऐसी विवशता की स्थिति में आना कि कुछ भी जोर या वश न चल सके।
राज्य में आंतकवादी गतिविधियाँ नियंत्रित हैं।ಅರ್ಥ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ
ಉದಾಹರಣೆ :
ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.
ಸಮಾನಾರ್ಥಕ : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ಬಂಧನಕ್ಕೊಳಪಡಿಸು, ಬಂಧನದಲ್ಲಿಟು
ಇತರ ಭಾಷೆಗಳಿಗೆ ಅನುವಾದ :
नियंत्रण में या अपने बस में रखना।
भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।