ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರತನಾಗು ಪದದ ಅರ್ಥ ಮತ್ತು ಉದಾಹರಣೆಗಳು.

ನಿರತನಾಗು   ಕ್ರಿಯಾಪದ

ಅರ್ಥ : ಯಾವುದೋ ಒಂದು ಕೆಲಸದಲ್ಲಿ ತೊಡಗುವ ಪ್ರಕ್ರಿಯೆ

ಉದಾಹರಣೆ : ಮದುವೆ ಕಾರ್ಯ ಪೂರ್ಣವಾಗಿ ನಡೆಯುವ ವರೆಗೂ ಮೋಹಿತ್ ಕೆಲಸದಲ್ಲಿ ನಿರತನಾಗಿದ್ದ.

ಸಮಾನಾರ್ಥಕ : ತೊಡಗು

ಅರ್ಥ : ಯಾವುದೇ ಕೆಲಸದಲ್ಲಿ ಚೆನ್ನಾಗಿ ತಲ್ಲಿನವಾಗುವ ಪ್ರಕ್ರಿಯೆ

ಉದಾಹರಣೆ : ನೀನು ನಿನ್ನ ಕೆಲಸದಲ್ಲಿ ಮಗ್ನನಾಗು ಆಗ ಸಫಲತೆ ಅವಶ್ಯ ದೊರೆಯುವುದು.

ಸಮಾನಾರ್ಥಕ : ತಲ್ಲೀನನಾಗು, ತೊಡುಗು, ಮಗ್ನನಾಗು


ಇತರ ಭಾಷೆಗಳಿಗೆ ಅನುವಾದ :

किसी काम आदि में अच्छी तरह रत रहना।

तुम अपना काम करो,सफलता अवश्य मिलेगी।
करना, लगा रहना

Continue a certain state, condition, or activity.

Keep on working!.
We continued to work into the night.
Keep smiling.
We went on working until well past midnight.
continue, go along, go on, keep, proceed