ಅರ್ಥ : ಸೋಲು-ಗೆಲುವನ್ನು ನಿರ್ಧಾರ ಮಾಡುವಂತಹ ಮತ ಅಥವಾ ಅಭಿಪ್ರಾಯ
ಉದಾಹರಣೆ :
ಗಿರದಾರೀ ಲಾಲನು ನಿರ್ಣಾಯಕ ಮತದಿಂದ ಮೊದಲಿನ ಸರಪಂಚನ ವಿರುದ್ಧ ಜಯಗಳಿಸಿದನು.
ಸಮಾನಾರ್ಥಕ : ನಿರ್ಣಾಯಕ ಮತ
ಇತರ ಭಾಷೆಗಳಿಗೆ ಅನುವಾದ :
हार-जीत निर्धारित करनेवाला मत।
गिरधारी लाल ने निर्णायक मत डालकर पुराने सरपंच को जीता दिया।The deciding vote cast by the presiding officer to resolve a tie.
casting vote