ಅರ್ಥ : ಯಾರ ಚಿತ್ತ ಸ್ಥಿರವಾಗಿದೆಯೋ
ಉದಾಹರಣೆ :
ನಿಶ್ಚಲವಾದ ಮನಸ್ಥಿತಿ ಇರುವ ವ್ಯಕ್ತಿಯು ಎಂತಹ ಸಂದರ್ಭವನ್ನೂ ತಾಳ್ಮೆಯಿಂದ ನಿಭಾಯಿಸುತ್ತಾನೆ.
ಸಮಾನಾರ್ಥಕ : ಅಚಲ, ಅಚಲವಾದ, ಅಚಲವಾದಂತ, ಅಚಲವಾದಂತಹ, ನಿಶ್ಚಲ, ನಿಶ್ಚಲವಾದಂತ, ನಿಶ್ಚಲವಾದಂತಹ, ಪ್ರಶಾಂತವಾದ, ಪ್ರಶಾಂತವಾದಂತ, ಪ್ರಶಾಂತವಾದಂತಹ, ಸ್ತಬ್ದ, ಸ್ತಬ್ದವಾದ, ಸ್ತಬ್ದವಾದಂತ, ಸ್ತಬ್ದವಾದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಶಬ್ಧವಿಲ್ಲದಿರುವ ಅಥವಾ ಗೌಜು ಗಲಾಟೆ ಇಲ್ಲದಿರುವುದು
ಉದಾಹರಣೆ :
ಬೌದ್ಧ ವಿಹಾರದಲ್ಲಿ ಶಾಂತವಾದ ವಾತಾವರಣವಿದೆ.
ಸಮಾನಾರ್ಥಕ : ನಿಶಬ್ದವಾದ, ನಿಶಬ್ದವಾದಂತಹ, ನಿಶ್ಚಲವಾದಂತ, ನಿಶ್ಚಲವಾದಂತಹ, ಶಾಂತವಾದ, ಶಾಂತವಾದಂತ, ಶಾಂತವಾದಂತಹ
ಇತರ ಭಾಷೆಗಳಿಗೆ ಅನುವಾದ :
Characterized by an absence or near absence of agitation or activity.
A quiet life.