ಅರ್ಥ : ಎಲ್ಲೋ ಒಂದು ಕಡೆ ನೀರು ಹೆಚ್ಚಾಗಿರುವುದು ಅಥವಾ ನೀರಿನಿಂದ ಆವೃತವಾಗಿರುವ
ಉದಾಹರಣೆ :
ನೀರು ತುಂಬಿರುವ ನದಿಗಳಿಂದ ಆ ಹಳ್ಳಿ ಮುಚ್ಚಿಹೋಗಿದೆ.
ಸಮಾನಾರ್ಥಕ : ನೀರಿನಿಂದ ಆವೃತವಾದ, ನೀರಿನಿಂದ ಆವೃತವಾದಂತಹ, ನೀರು ತುಂಬಿರುವ, ನೀರು ತುಂಬಿರುವಂತ, ನೀರು ತುಂಬಿರುವಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ನೀರಿನಿಂದ ಆವೃತವಾಗಿರುವ
ಉದಾಹರಣೆ :
ನೀರಿನಿಂದ ತುಂಬಿದ ಸರೋವರ, ನದಿ ನೋಡಲು ಸುಂದರವಾಗಿ ಕಾಣುತ್ತದೆ.
ಸಮಾನಾರ್ಥಕ : ನೀರಿನಿಂದ ಆವೃತವಾದ, ನೀರಿನಿಂದ ಆವೃತ್ತವಾದಂತಹ, ನೀರಿನಿಂದ ತುಂಬಿದ, ನೀರಿನಿಂದ ತುಂಬಿದಂತ, ನೀರಿನಿಂದ ತುಂಬಿದಂತಹ, ನೀರಿನಿಂದ ತುಂಬಿರುವ, ನೀರಿನಿಂದ ತುಂಬಿರುವಂತ, ನೀರಿನಿಂದ ತುಂಬಿರುವಂತಹ, ನೀರಿನಿಂದ-ಆವೃತವಾದಂತ, ನೀರಿನಿಂದ-ಆವೃತ್ತವಾದಂತಹ, ನೀರಿನಿಂದ-ತುಂಬಿದಂತ, ನೀರಿನಿಂದ-ತುಂಬಿದಂತಹ, ನೀರಿನಿಂದ-ತುಂಬಿರುವ, ನೀರಿನಿಂದ-ತುಂಬಿರುವಂತ, ನೀರಿನಿಂದ-ತುಂಬಿರುವಂತಹ
ಇತರ ಭಾಷೆಗಳಿಗೆ ಅನುವಾದ :