ಅರ್ಥ : ಒಂದೇ ತರಹದ ನೂರು ವಸ್ತುಗಳ ಸಂಗ್ರಹ
ಉದಾಹರಣೆ :
ಸುಶಾಂತನ ಗ್ರಂಥಾಲಯದಲ್ಲಿ ಕಮ್ಮಿ ಅಂದರೆ ಸುಮಾರು ನೂರು ಪುಸ್ತಕಗಳು ಇದ್ದವು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದರ ನಂತರ ಎರಡು ಸೊನ್ನೆ ಬಂದರೆ
ಉದಾಹರಣೆ :
ಮೈಸೂರು ವಿಶ್ವವಿದ್ಯಾಲಯಕ್ಕೆ ಈಗ ನೂರನೆ ವರ್ಷ ತುಂಬಿದ ಕಾರಣ ಶತಮಾನೋತ್ಸವವನ್ನು ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :