ಅರ್ಥ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ
ಉದಾಹರಣೆ :
ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.
ಸಮಾನಾರ್ಥಕ : ಛಾಯೆ
ಇತರ ಭಾಷೆಗಳಿಗೆ ಅನುವಾದ :
Relative darkness caused by light rays being intercepted by an opaque body.
It is much cooler in the shade.