ಅರ್ಥ : ಜೊತೆಯಲ್ಲಿ ಇರುವ ಕ್ರಿಯೆ
ಉದಾಹರಣೆ :
ಕೆಟ್ಟ ಜನರ ಸಹವಾಸ ಸೇರಿ ರಾಮನು ಕೆಟ್ಟುಹೋಗಿದ್ದಾನೆ.
ಸಮಾನಾರ್ಥಕ : ಕೂಟ, ಗೆಳೆತನ, ಜೊತೆ, ಜೊತೆಗೆ, ಭೇಟಿ, ಸಂಪರ್ಕ, ಸಹಚರ, ಸಹವಾಸ
ಇತರ ಭಾಷೆಗಳಿಗೆ ಅನುವಾದ :
The state of being with someone.
He missed their company.ಅರ್ಥ : ಯದ್ಧದ ಸಮಯದಲ್ಲಿ ಸೇನೆ, ದುಡ್ಡು ಇತ್ಯಾದಿಗಳ ರೂಪದಲ್ಲಿ ದೊರೆಯುವ ಸಹಾಯ
ಉದಾಹರಣೆ :
ಸರಿಯಾದ ಸಮಯದಲ್ಲಿ ನೆರವು ದೊರೆಯದೆ ಇದ್ದರೆ ನಾವು ಯುದ್ದದಲ್ಲಿ ಸೋತುಹೋಗುತ್ತಿದ್ದೆವು.
ಇತರ ಭಾಷೆಗಳಿಗೆ ಅನುವಾದ :
युद्ध के समय सेना, पैसा आदि के रूप में मिलनेवाली सहायता।
यदि कुमक समय पर नहीं मिली तो हम यह युद्ध हार सकते हैं।ಅರ್ಥ : ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ ಕೊಡುವ ಬೆಂಬಲ
ಉದಾಹರಣೆ :
ನನ್ನ ಕಷ್ಟದಲ್ಲಿ ಅವರು ಸಹಾಯ ಮಾಡಿದರು.
ಸಮಾನಾರ್ಥಕ : ಒತ್ತಾಸೆ, ಸಹಕಾರ, ಸಹಾಯ
ಇತರ ಭಾಷೆಗಳಿಗೆ ಅನುವಾದ :
The activity of contributing to the fulfillment of a need or furtherance of an effort or purpose.
He gave me an assist with the housework.