ಅರ್ಥ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು
ಉದಾಹರಣೆ :
ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ
ಸಮಾನಾರ್ಥಕ : ಕಾರಣ, ನೆಪ, ಸಬೂಬು, ಸಮರ್ಥನೆ
ಇತರ ಭಾಷೆಗಳಿಗೆ ಅನುವಾದ :
A defense of some offensive behavior or some failure to keep a promise etc..
He kept finding excuses to stay.