ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆವಹೇಳು ಪದದ ಅರ್ಥ ಮತ್ತು ಉದಾಹರಣೆಗಳು.

ನೆವಹೇಳು   ಕ್ರಿಯಾಪದ

ಅರ್ಥ : ತಪ್ಪಿಸಿಕೊಳ್ಳುವುದಕ್ಕೆ ನೆವಹೇಳುವುದು ಅಥವಾ ಆ ಮಾತು ಈ ಮಾತು ಹೇಳಿ ತಪ್ಪಿಸಿಕೊಳ್ಳುವುದು

ಉದಾಹರಣೆ : ಅವನು ನನ್ನ ದುಡ್ಡನ್ನು ನೀಡುವುದಕ್ಕೆ ನೆವಹೇಳುತ್ತಿದ್ದಾನೆ.

ಸಮಾನಾರ್ಥಕ : ನೆಪಹೇಳು, ಮುಂದೂಡು


ಇತರ ಭಾಷೆಗಳಿಗೆ ಅನುವಾದ :

Avoid or try to avoid fulfilling, answering, or performing (duties, questions, or issues).

He dodged the issue.
She skirted the problem.
They tend to evade their responsibilities.
He evaded the questions skillfully.
circumvent, dodge, duck, elude, evade, fudge, hedge, parry, put off, sidestep, skirt