ಅರ್ಥ : ಜನತೆ ಅಥವಾ ಸಮಾಜಕ್ಕಾಗಿ ನಿಶ್ಚಯಿಸಿದ ಆಚಾರ-ವಿಚಾರ
ಉದಾಹರಣೆ :
ರಾಜ ವಿಕ್ರಮಾಧ್ಯಿತ್ಯನು ನ್ಯಾಯವಾಗಿ ನಡೆದುಕೊಳ್ಳುತ್ತಿದ ಕಾರಣ ಅವನ ಪ್ರಜೆಗಳು ಸುಖವಾಗಿ ಇದ್ದರು
ಸಮಾನಾರ್ಥಕ : ಒಳ್ಳೆತನ, ಧರ್ಮ, ನೀತಿ
ಇತರ ಭಾಷೆಗಳಿಗೆ ಅನುವಾದ :
The principles of right and wrong that are accepted by an individual or a social group.
The Puritan ethic.ಅರ್ಥ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
ಉದಾಹರಣೆ :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
ಸಮಾನಾರ್ಥಕ : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ಯೋಗ್ಯತೆ, ಷಡ್ದರ್ಶನಗಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಲವಾರು ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಶಾಸ್ತ್ರದಲ್ಲಿ ಯಾವುದೇ ವಸ್ತುಗಳ ಯಥಾರ್ಥ ಜ್ಞಾನ ಪಡಿಯಲು ಮತ ಅಥವಾ ವಿಚಾರಗಳ ಸರಿಯಾಗಿ ವಿವೇಚನೆ ಮಾಡಬೇಕು
ಉದಾಹರಣೆ :
ಪಂಡಿತ್ ರಾಮಶಂಕರ ಗುರುಜಿ ದೊಡ್ಡ ನ್ಯಾಯ ಪರಿಪಾಲಕರು
ಸಮಾನಾರ್ಥಕ : ನ್ಯಾಯ-ದರ್ಶಕರು, ನ್ಯಾಯ-ಶಾಸ್ತ್ರ, ನ್ಯಾಯದರ್ಶಕರು, ನ್ಯಾಯಶಾಸ್ತ್ರ
ಇತರ ಭಾಷೆಗಳಿಗೆ ಅನುವಾದ :
छह दर्शनों में से एक दर्शन या शास्त्र जिसमें किसी वस्तु के यथार्थ ज्ञान के लिए मतों या विचारों का उचित विवेचन होता है।
पंडित रमाशंकरजी न्याय के बहुत बड़े ज्ञाता हैं।The branch of philosophy concerned with the law and the principles that lead courts to make the decisions they do.
jurisprudence, law, legal philosophyಅರ್ಥ : ಯಾರಿಗೂ ಮೋಸವಾಗದಿರುವ ಅಥವಾ ಪಕ್ಷಪಾತವಾಗದಿರುವ ಯಾವುದೇ ಮಾತು ಅಥವಾ ಕೆಲಸ
ಉದಾಹರಣೆ :
ಭಗವಂತನು ಎಲ್ಲರಿಗೂ ಸರಿಯಾದ ನ್ಯಾಯ ಒದಗಿಸುತ್ತಾನೆ.
ಸಮಾನಾರ್ಥಕ : ನಿಷ್ಪಕ್ಷಪಾತ
ಇತರ ಭಾಷೆಗಳಿಗೆ ಅನುವಾದ :