ಅರ್ಥ : ಪಕ್ಷವನ್ನು ಬದಲಿಸುವ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಸೇರುವುದು
ಉದಾಹರಣೆ :
ಪಕ್ಷಾಂತರಿಗಳನ್ನು ಕೆಲವು ಬಾರಿ ಸರ್ಕಾರವು ಬಿಟ್ಟುಬಿಡುತ್ತದೆ.
ಸಮಾನಾರ್ಥಕ : ಪಕ್ಷಾಂತರಿ
ಇತರ ಭಾಷೆಗಳಿಗೆ ಅನುವಾದ :
दल बदलने वाला व्यक्ति या वह जो एक दल को छोड़कर दूसरे दल में चला जाए।
दलबदलू कभी-कभी सरकार भी गिरा देते हैं।