ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಟ್ ಪಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಪಟ್ ಪಟ್   ನಾಮಪದ

ಅರ್ಥ : ಕುದುರೆಯು ಬೆಳೆ ಇರುವ ಜಮೀನಿನಲ್ಲಿ ಓಡುವಾಗ ಉಂಟಾಗಬಹುದಾದ ಶಬ್ಧ

ಉದಾಹರಣೆ : ಶತ್ರುವಿನ ಕುದುರೆಯು ಬರುವಿಕೆಯ ಪಟ್_ಪಟ್ ಶಬ್ಧವನ್ನು ಆಲಿಸಿಯೇ ಸೈನ್ಯ ಯುದ್ಧಕ್ಕೆ ಅಣಿಯಾಯಿತು.

ಸಮಾನಾರ್ಥಕ : ಟಕ್ ಟಕ್


ಇತರ ಭಾಷೆಗಳಿಗೆ ಅನುವಾದ :

घोड़े के पैरों के ज़मीन पर पड़ने का शब्द।

शत्रु के घोड़ों की टाप सुनकर सैनिक सतर्क हो गए।
टाप, टिक टिक, टिक-टिक, टिकटिक, टिक् टिक्, टिक्-टिक्

ಅರ್ಥ : ಪಟಾಕಿಗಳನ್ನು ಹಚ್ಚುವುದರಿಂದ ಬರುವಂತಹ ಶಬ್ಧ

ಉದಾಹರಣೆ : ಪಟಾಕಿಯನ್ನು ಹಚ್ಚುತ್ತಿದ್ದಾಗೆಯೇ ಅದರಿಂದ ಪಟ್ ಪಟ್ ಶಬ್ಧ ಬಂದಿತು.

ಸಮಾನಾರ್ಥಕ : ಪಟಾಪಟ್


ಇತರ ಭಾಷೆಗಳಿಗೆ ಅನುವಾದ :

पटाकों आदि के फूटने से होनेवाला शब्द।

फटाकों की लड़ी जलाते ही पटपट की आवाज़ें आने लगीं।
पटपट, पटापट

The sharp sound of snapping noises.

crackle, crackling, crepitation