ಅರ್ಥ : ಯಾವುದೇ ವಷವಾದರೂ ಪೂರ್ಣವಾಗಿ ತಿಳಿದುಕೊಳ್ಳುವುದು
ಉದಾಹರಣೆ :
ಪೂರ್ಣವಾಗಿ ತಿಳಿಯದ ಯಾವುದೇ ವಿಚಾರವಾಗಲಿ ವಾದಿಸಬಾರದು
ಸಮಾನಾರ್ಥಕ : ಪೂರ್ಣ ತಿಳುವಳಿಕೆ, ಪೂರ್ಣವಾಗಿ ತಿಳಿಯದ
ಇತರ ಭಾಷೆಗಳಿಗೆ ಅನುವಾದ :
किसी वस्तु आदि के बारे में पूरा ज्ञान।
परिज्ञान के बिना किसी भी विषय पर बहस नहीं करनी चाहिए।Coming to understand something clearly and distinctly.
A growing realization of the risk involved.ಅರ್ಥ : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು
ಉದಾಹರಣೆ :
ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.
ಸಮಾನಾರ್ಥಕ : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಜ್ಞಾನ, ಆತ್ಮಪ್ರಜ್ಞೆ, ಆತ್ಮಾನುಭೂತಿ, ಪರೋಕ್ಷದರ್ಶನ
ಇತರ ಭಾಷೆಗಳಿಗೆ ಅನುವಾದ :
मन में होनेवाला वह स्वाभाविक ज्ञान जिससे कोई बात बिना सोचे आप से आप सामने आ जाती है।
हर प्राणी में अंतर्ज्ञान होता है।Instinctive knowing (without the use of rational processes).
intuitionಅರ್ಥ : ಯಾವುದೋ ಒಂದನ್ನು ಚನ್ನಾಗಿ ತಿಳಿದುಕೊಂಡಿರುವುದು
ಉದಾಹರಣೆ :
ಈ ವಿಚಾರದ ಬಗೆಗೆ ನನ್ನಗೆ ಚನ್ನಾಗಿ ಪರಿಜ್ಞಾನವಿದೆ.
ಸಮಾನಾರ್ಥಕ : ಅರಿತುಕೊಂಡಿರುವ, ತಿಳುವಳಿಗೆ
ಇತರ ಭಾಷೆಗಳಿಗೆ ಅನುವಾದ :
Widely or fully known.
A well-known politician.