ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪೂಜ್ಯ ವ್ಯಕ್ತಿಗಳ ಚರಣವನ್ನು ತೊಳೆದ ನೀರು
ಉದಾಹರಣೆ : ಶಿಷ್ಯನು ಗುರುಗಳ ಚರಣಗಳನ್ನು ತೊಳೆದು ಚರಣಾಮೃತವನ್ನು ಕುಡಿದನು.
ಸಮಾನಾರ್ಥಕ : ಚರಣ ಜಲ, ಚರಣ-ಜಲ, ಚರಣದಜಲ, ಚರಣಾಮೃತ, ಚರಣೋಧಕ, ಪಾದದ ಜಲ, ಪಾದದ-ಜಲ, ಪಾದೋದಕ, ಪಾದ್ಯ
ಇತರ ಭಾಷೆಗಳಿಗೆ ಅನುವಾದ :हिन्दी
पूज्य व्यक्ति के चरणों की धोवन।
ಸ್ಥಾಪನೆ