ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪುಕ್ಕುಲ ಪದದ ಅರ್ಥ ಮತ್ತು ಉದಾಹರಣೆಗಳು.

ಪುಕ್ಕುಲ   ನಾಮಪದ

ಅರ್ಥ : ಸುಲಭವಾಗಿ ಹೆದರಿಸಬಹುದಾದ ಮತ್ತು ಸುಲಭವಾಗಿ ಗಾಭರಿಗೊಳ್ಳುವ ವ್ಯಕ್ತಿ

ಉದಾಹರಣೆ : ಅವನು ಬೆಕ್ಕಿಗೂ ಹೆದರುವಷ್ಟು ಪುಕ್ಕುಲ.

ಸಮಾನಾರ್ಥಕ : ಅಂಜುಬುರುಕ, ಹೇಡಿ


ಇತರ ಭಾಷೆಗಳಿಗೆ ಅನುವಾದ :

कायर या डरपोक व्यक्ति।

कापुरुष जीवन में बार-बार मरते हैं जबकि वीर पुरुष एकबार।
अपौरुष, अमनुष्य, कापुरुष, कायर, कायर पुरुष, गीदड़, नामर्द, बुजदिल, बुजदिल व्यक्ति, बुज़दिल, बुज़दिल व्यक्ति, लिडार

People who are fearful and cautious.

Whitewater rafting is not for the timid.
cautious, timid