ಅರ್ಥ : ಯಾವುದೇ ಕೆಲಸ, ವಸ್ತು ಮುಂತಾದುವಗಳನ್ನು ಪ್ರಚಾರ ಮಾಡುವ ವ್ಯಕ್ತಿ
ಉದಾಹರಣೆ :
ಚುನಾವಣೆ ಪ್ರಚಾರಕರು ಇಂದು ನಮ್ಮ ಮನೆಗೆ ಬರುವರು.
ಸಮಾನಾರ್ಥಕ : ಪ್ರಚಾರ ಮಾಡುವವರು
ಇತರ ಭಾಷೆಗಳಿಗೆ ಅನುವಾದ :
किसी काम, वस्तु आदि का प्रचार करने वाला व्यक्ति।
कुछ असमाजिक तत्वों ने एक विशेष दल से संबंधित प्रचारकों पर हमला कर दिया।A person who disseminates messages calculated to assist some cause or some government.
propagandistಅರ್ಥ : ಯಾವುದೇ ಸಿದ್ಧಾಂತ, ಮತ ಅಥವಾ ವಿಚಾರಗಳನ್ನು ಸಂಘಟನೆಯ ಮೂಲಕ ರೂಪಿಸಿಕೊಂಡು ಪ್ರಚಾರ ಮಾಡುವ ವ್ಯಕ್ತಿ
ಉದಾಹರಣೆ :
ಚುನಾವಣೆಯ ಪೂರ್ವದಲ್ಲಿ ಪ್ರಚಾರಕರು ಪ್ರಚಾರ ಮಾಡುತ್ತಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
किसी सिद्धांत, मत या विचारों का संगठित रूप से प्रचार करने वाला व्यक्ति।
चुनाव से पूर्व अधिप्रचारक गाँवों का दौरा कर रहे हैं।A person who disseminates messages calculated to assist some cause or some government.
propagandist