ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಭಾಶಾಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರತಿಭಾಶಾಲಿ   ನಾಮಪದ

ಅರ್ಥ : ಯಾವುದೋ ಒಂದರಲ್ಲಿ ಅವರು ಪ್ರತಿಭಾ ಶಾಲಿಗಳು

ಉದಾಹರಣೆ : ನಮ್ಮ ಪ್ರಯೋಗಶಾಲೆಯಲ್ಲಿ ಪ್ರತಿಭಾ ಶಾಲಿಗಳಿಗೇನು ಕಮ್ಮಿ ಇಲ್ಲ.

ಸಮಾನಾರ್ಥಕ : ಪ್ರತಿಭಾನ್ವಿತ, ಪ್ರತಿಭಾವಂತ


ಇತರ ಭಾಷೆಗಳಿಗೆ ಅನುವಾದ :

वह जिसमें प्रतिभा हो।

हमारी प्रयोगशाला में प्रतिभाशालियों की कमी नहीं है।
जहीन, ज़हीन, प्रतिभावान, प्रतिभाशाली

A person who possesses unusual innate ability in some field or activity.

talent

ಪ್ರತಿಭಾಶಾಲಿ   ಗುಣವಾಚಕ

ಅರ್ಥ : ಪ್ರತಿಭೆಯಿಂದ ಕೂಡಿದ ವ್ಯಕ್ತಿತ್ವ ಅಥವಾ ಪ್ರತಿಭಾನ್ವಿತ ಗುಣ ಇರುವವರು

ಉದಾಹರಣೆ : ನಯನಳು ಪ್ರತಿಭಾಶಾಲಿ ವಿದ್ಯಾರ್ಥಿನಿ.

ಸಮಾನಾರ್ಥಕ : ಪ್ರತಿಭಾವಂತ, ಸಾರ್ಮಥ್ಯವಂತ


ಇತರ ಭಾಷೆಗಳಿಗೆ ಅನುವಾದ :

जिसमें प्रतिभा हो।

श्याम एक प्रतिभाशाली व्यक्ति है।
जहीन, ज़हीन, प्रगल्भ, प्रतिभावान, प्रतिभाशाली, प्रतिभासंपन्न, प्रतिभासम्पन्न, मतिगर्भ

Endowed with talent or talents.

A gifted writer.
gifted, talented