ಅರ್ಥ : ಜೋರಾದ ಆಘಾತ ಅಥವಾ ಪ್ರಹಾರ
ಉದಾಹರಣೆ :
ವಿರೋಧ ಪಕ್ಷದವರ ಪ್ರಬಲ ಪ್ರಹಾರಕ್ಕೆ ಸಿಕ್ಕಿ ಅವನು ಕೆಳಗೆ ಬಿದ್ದನು.
ಸಮಾನಾರ್ಥಕ : ಗಟ್ಟಿ ಹೊಡೆತ, ಪ್ರಬಲ ಆಘಾತ, ಪ್ರಬಲ ಏಟು, ಪ್ರಬಲ ಪೆಟ್ಟು, ಬಿರುಹೊಡೆತ
ಇತರ ಭಾಷೆಗಳಿಗೆ ಅನುವಾದ :
जोर का आघात या प्रहार।
विपक्षी के प्रबल प्रहार से वह नीच गिर पड़ा।