ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಲಾಪ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಲಾಪ   ನಾಮಪದ

ಅರ್ಥ : ಅತೀವವಾಗಿ ದುಃಖಿಸುವುದು ಅಥವಾ ಅತಿಯಾದ ದುಃಖವನ್ನು ವ್ಯಕ್ತಪಡಿಸುವುದು

ಉದಾಹರಣೆ : ಅಪಘಾತದಲ್ಲಿ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡ ಮಗುವಿನ ಗೋಳಾಟ ಹೇಳತೀರದು.

ಸಮಾನಾರ್ಥಕ : ಗೋಳಾಟ, ರೋಧನ, ವಿಲಾಪ


ಇತರ ಭಾಷೆಗಳಿಗೆ ಅನುವಾದ :

रोकर दुख प्रकट करने की क्रिया या भाव।

राम के वन गमन का समाचार सुनकर अयोध्या वासी विलाप करने लगे।
रोना-धोना, विलाप

A cry of sorrow and grief.

Their pitiful laments could be heard throughout the ward.
lament, lamentation, plaint, wail

ಅರ್ಥ : ಹುಚ್ಚನ ತರಹ ಎಲ್ಲೋ ಹೋಗಿ ವ್ಯರ್ಥವಾಗಿ ಮಾತನಾಡುವುದು

ಉದಾಹರಣೆ : ಅವನಿಗೆ ತುಂಬಾ ಜ್ವರವಿದ್ದ ಕಾರಣ ಕನವರಿಸುತ್ತಿದ್ದ ಅತಿಯಾದ ಜ್ವರವಿದ್ದ ಕಾರಣ ಅವನು ವ್ಯರ್ಥವಾಗಿ ಮಾತನಾಡುತ್ತಿದ್ದನು

ಸಮಾನಾರ್ಥಕ : ಕನವರಿಸುವುದು, ತಲೆಹರಟೆ, ಬಡಬಡಿಸುವುದು, ವಟಗುಟ್ಟುವಿಕೆ, ವ್ಯರ್ಥ ಮಾತು


ಇತರ ಭಾಷೆಗಳಿಗೆ ಅನುವಾದ :

पागलों की तरह कही हुई व्यर्थ की बातें।

तीव्र ज्वर से पीड़ित बच्चे के मुख से प्रलाप सुनकर माँ ने चिकित्सक को बुलाया।
अंड-बंड, अकबक, अण्ड-बण्ड, अतिवाद, अनाप-शनाप, अनापशनाप, आँय-बाँय, आँयबाँय, आंय-बांय, आंयबांय, आउबाउ, आकबाक, प्रलाप, बकबक, बकवाद, बकवास

Nonsensical talk or writing.

applesauce, codswallop, folderol, rubbish, trash, tripe, trumpery, wish-wash